ಪಂಜದ ಪಲ್ಲೋಡಿ ವೆಂಕಪ್ಪ ಗೌಡರವರು ನೂತನವಾಗಿ ನಿರ್ಮಿಸಿದ ಶ್ರೀ ಪದ್ಮ ನಿಲಯದ ಗೃಹ ಪ್ರವೇಶ ಫೆ.26 ರಂದು ಜರುಗಿತು. ಆ ಪ್ರಯುಕ್ತ ಗಣಹೋಮ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಭಜನಾ ಸಂಕೀರ್ತನೆ ನಡೆಯಿತು.