ಸುಳ್ಯ ಜಯನಗರದ ಶ್ರೀ ಗಜಾನನ ದೇವರ ಹಾಗೂ ನಾಗದೇವರ 11 ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ಪುರೋಹಿತ ಶ್ರೀ ಹರಿ ಯಳಚಿತ್ತಾಯರ ನೇತೃತ್ವದಲ್ಲಿ ಮೇ.18 ರಂದು ನಡೆಯಿತು.