ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮರುಮೌಲ್ಯಮಾಪನ ಬಳಿಕ 14 ವಿದ್ಯಾರ್ಥಿಗಳ ಅಂಕ ಹೆಚ್ಚಳ

0

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮರುಮೌಲ್ಯಮಾಪಕ್ಕೆ ಅರ್ಜಿ ಹಾಕಿದ್ದ
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 14 ಮಕ್ಕಳ ಅಂಕ ಹೆಚ್ಚಳವಾಗಿದೆ.

ವರ್ಷಾ ಬೇಕಲ್ ಒಂದು ಪಡೆದು 620 ಅಂಕ ಪಡೆದಂತಾಗಿದೆ. ಪೂರ್ವಿಕಾ ಕೆ.ಎಸ್ 4 ಅಂಕ ಪಡೆದು 616 ಅಂಕ ಪಡೆದರೆ, ನಿವೇದ್ಯ ಗಣೇಶ್ 5 ಅಂಕ ಪಡೆದು 611 ಅಂಕ ಪಡೆದಿದ್ದಾರೆ. ಅನಿಶ್ ಕೆ.ಎಸ್ 6 ಅಂಕ ಪಡೆದು 610 ಅಂಕ ಪಡೆದಿದ್ದಾರೆ.

ಸ್ವಾತಿ ಎಮ್ ಎಸ್ 2 ಅಂಕ ಪಡೆದು 599 ಅಂಕ ಪಡೆದವರು. ಪ್ರಲೋಜ್ಞಾ ಅವರು 5 ಅಂಕ ಪಡೆದು 598 ಅಂಕ ಪಡೆದರು.
ಆಶಿಕಾ ಎಂ.ಡಿ 9 ಅಂಕ ಪಡೆದು 588 ಅಂಕ, ಪೂರ್ವಿ ಬಿ.ಆರ್ ಒಂದು ಅಂಕ ಪಡೆದು 582 ಪಡೆದರು,‌ತೃಷಾ ಎನ್. ಡಿ 10 ಪಡೆದು578 ಅಂಕ ಪಡೆದರೆ.
ಚಿನ್ಮಯಿ ಕೆ.ಎಸ್ 3 ಅಂಕ ಪಡೆದು 565 ಅಂಕ,‌ ಸಾಯಿ ಚರಣ್ 2 ಅಂಕ ಪಡೆದು 564 ಅಂಕ ಪಡೆದರು. ತಪಸ್ಯ ಎಸ್ ನಾಯಕ್ ಅವರು 4 ಅಂಕ ಬಂದು 561 ಪಡೆದರು, ಪ್ರದೇಶ್ ಅವರು 3 ಅಂಕ ಪಡೆದು 558 ಅಂಕ ಪಡೆದರು. ಕೃಪಾಲಿ ಕೆ..ಜಿ 2 ಅಂಕ ಸೇರ್ಪಡೆಯಾಗಿ 552 ಅಂಕ ಪಡೆದರು.