ಮಡಪ್ಪಾಡಿ : ಜು.10 ರಂದು ಪೂಂಬಾಡಿ ತರವಾಡು ಮನೆಯ ಗೃಹಪ್ರವೇಶ, ಪ್ರತಿಷ್ಠಾ ಬ್ರಹ್ಮಕಲಶ

0


ಪೂಂಬಾಡಿ ಕುಟುಂಬಸ್ಥರ ವತಿಯಿಂದ ಮಡಪ್ಪಾಡಿಯ ಪೂಂಬಾಡಿ ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಪೂಂಬಾಡಿ ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀ ಧರ್ಮದೈವ, ರುದ್ರ ಚಾಮುಂಡಿ ಹಾಗೂ ಸಹಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮವು ಜು.೧೦ರಂದು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.