ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ ಮಂತ್ರಿ ಮಂಡಲ ರಚನೆ

0

ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ 2024-25ನೇ ಸಾಲಿನ ಮಂತ್ರಿ ಮಂಡಲ ರಚನೆಯಾಗಿದ್ದು ಮುಂಖ್ಯ ಮಂತ್ರಿಯಾಗಿ ಜಾಹ್ನವಿ ಬಿ.ವಿ., ಉಪಮುಖ್ಯಮಂತ್ರಿಯಾಗಿ ಗಗನ್ ಎ.ಟಿ., ಆಯ್ಕೆಗೊಂಡಿದ್ದಾರೆ.

ಶಿಕ್ಷಣ ಮಂತ್ರಿಯಾಗಿ ಲಾಜಿಮ್ ಇಬಾದಿ, ಉಪ ಶಿಕ್ಷಣ ಮಂತ್ರಿಯಾಗಿ ಹವ್ಯಶ್ರೀ ಆರ್.ಕೆ, ಗೃಹಮಂತ್ರಿಯಾಗಿ ಹವೀಶ್ ಆರ್.ಕೆ., ಉಪಗೃಹಮಂತ್ರಿಯಾಗಿ ಸೃಜನ್, ಸಾಂಸ್ಕೃತಿಕ ಮಂತ್ರಿಯಾಗಿ ಧನ್ಯಶ್ರೀ, ಉಪಸಾಂಸ್ಕೃತಿಕ ಮಂತ್ರಿಯಾಗಿ ಮಂತ್ರಿಯಾಗಿ ಚಿರಸ್ವಿ ಬಿ.ಆರ್, ಆರೋಗ್ಯ ಮಂತ್ರಿಯಾಗಿ ಪೂಜಾ, ಉಪ ಆರೋಗ್ಯ ಮಂತ್ರಿಯಾಗಿ ದಿಶಾ ಪಿ.ಜೆ, ನೀರಾವರಿ ಮಂತ್ರಿಯಾಗಿ ಭುವನ್, ಉಪ ನೀರಾವರಿ ಮಂತ್ರಿಯಾಗಿ ಪೃಥ್ವಿನ್, ಕ್ರೀಡಾ ಮಂತ್ರಿಯಾಗಿ ವಿವೇಕ್, ಉಪಕ್ರೀಡಾ ಮಂತ್ರಿ ಸುಧನ್ವ, ಸ್ವಚ್ಛತಾ ಮಂತ್ರಿಯಾಗಿ ಪೂರ್ವಿ, ಉಪ ಸ್ವಚ್ಛತಾ ಮಂತ್ರಿಯಾಗಿ ಧನುಶ್ರೀ, ಕೃಷಿ ಮಂತ್ರಿಯಾಗಿ ಹೇಮರಾಜ್, ಉಪ ಕೃಷಿ ಮಂತ್ರಿಯಾಗಿ ಹಿತಾಶ್ರೀ, ವಿರೋಧ ಪಕ್ಷದ ನಾಯಕಿಯಾಗಿ ಮೇಘಶ್ರೀ, ಪ್ರಾಧ್ಯ, ರೇಣುಕಾ, ತನ್ವಿ ಇವರು ಆಯ್ಕೆಯಾಗಿದ್ದಾರೆ.