ಕನಕಮಜಲಿನ ಮುಖ್ಯರಸ್ತೆ ಬಳಿಯಿರುವ ವಿದ್ಯಾ ಕಾಂಪ್ಲೆಕ್ಸ್ ನಲ್ಲಿ ವೀರೇಶ್ ಸಬ್ಬೇಜಿ ಅವರ ಮಾಲಕತ್ವದ ಶ್ರೀ ಮಾರುತಿ ಮಿನಿ ಕ್ಯಾಂಟೀನ್ ಜು.15ರಂದು ಶುಭಾರಂಭಗೊಳ್ಳಲಿದೆ.















ಇಲ್ಲಿ ಸಸ್ಯಹಾರಿ ಮತ್ತು ಮಾಂಸಾಹಾರಿ ತಿಂಡಿ ತಿನಿಸುಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.









