ಮಡಪ್ಪಾಡಿ ಕಜೆ ಬಳಿ ಮರ ಬಿದ್ದು ರಸ್ತೆ ಬಂದ್

0

ಸೇವಾಜೆ – ಮಡಪ್ಪಾಡಿ ರಸ್ತೆಯ ಕಜೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ಇಂದು‌ ವರದಿಯಾಗಿದೆ‌.