ಶುಭವಿವಾಹ: ಅಭಿಷೇಕ್ ಸಿ.ಕೆ-ಸ್ವಾತಿ ಕೆ.

0

ಐವರ್ನಾಡು ಗ್ರಾಮದ ಕಣಿಪ್ಪಿಲ ಶ್ರೀಮತಿ ಸುಮಿತ್ರ ಮತ್ತು ಕೇಶವ ಗೌಡರ ಪುತ್ರ ಅಭಿಷೇಕ್ ಸಿ.ಕೆ ರವರ ವಿವಾಹವು ಐವರ್ನಾಡು ಗ್ರಾಮದ ಕೊಲ ಹೊಸಮನೆ ಮಡ್ತಿಲ ಶ್ರೀಮತಿ ಪುಷ್ಪಾವತಿ ಮತ್ತು ಹರೀಶ ಗೌಡರ ಪುತ್ರಿ ಸ್ವಾತಿ ಕೆ. ರವರೊಂದಿಗೆ ಜು.12ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.