ಶುಭವಿವಾಹ: ಮೋಹನ್ ಕುಮಾರ್-ಭವ್ಯ

0

ಸುಳ್ಯ ಕಸಬಾ ಗ್ರಾಮದ ದೇವರಕಳಿಯ ಮನೆ ಶ್ರೀಮತಿ ದೇವಕಿ ಮತ್ತು ಧನಂಜಯ ರವರ ಪುತ್ರ ಮೋಹನ್ ಕುಮಾರ್ ರವರ ವಿವಾಹವು ತೊಡಿಕಾನ ಗ್ರಾಮದ ಪಿಲಿಕಜೆ ಮನೆ ಶ್ರೀಮತಿ ಶಶಿಕಲಾ ಮತ್ತು ಲವಪ್ಪ ರವರ ಪುತ್ರಿ ಭವ್ಯರೊಂದಿಗೆ ಜು.14ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.