ಗುತ್ತಿಗಾರು :ಗಾಳಿ ಮಳೆಗೆ, ಕೋಳಿ ಫಾರ್ಮ್ ಮೇಲೆ ಮರ ಬಿದ್ದು ಹಾನಿ

0

ಗಾಳಿ ಮಳೆಗೆ, ಕೋಳಿ ಫಾರ್ಮ್ ಮೇಲೆ ಮರ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಜು.27 ರಂದು ಗುತ್ತಿಗಾರಿನ ದಂಬೆಕೋಡಿಯಲ್ಲಿ ನಡೆದಿದೆ.

ಪದ್ಮನಾಭ ದಂಬೆಕೋಡಿ ಅವರ ಕೋಳಿ ಫರ್ಮ್ ಮೇಲೆ ರಾತ್ರಿ ಬೀಸಿದ ಗಾಳಿಗೆ ಮರ ಬಿದ್ದು ಕೋಳಿ, ಸಾಮಗ್ರಿಗಳು ಮತ್ತು ಕಟ್ಟಡ ಕ್ಕೆ ತುಂಬಾ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.