ಕಲ್ಲೋಣಿ : ಪ್ರೇಮಚಂದ್ರರವರ ಮನೆ ಸಮೀಪ ಭೂಕುಸಿತ

0

ದೇವರಕಾನ ಕಲ್ಲೋನಿ ರಸ್ತೆಯ ಕಲ್ಲೋನಿ ಎಂಬಲ್ಲಿ ಪ್ರೇಮ್ ಸ್ಟುಡಿಯೋ ಪ್ರೇಮಚಂದ್ರರವರ ಮನೆ ಹತ್ತಿರ, ಭೂಕುಸಿತ ಉಂಟಾಗಿದ್ದು ಪ್ರಕೃತಿ ವಿಕೋಪದಿಂದ ನೀರಿನ ಒತ್ತಡ ಜಾಸ್ತಿಯಾಗಿ 2 ಇಂಚು ನೀರಿನಷ್ಟು ಕಣಿಯಾಗಿ ಪರಿವರ್ತನೆಗೊಂಡಿದೆ, ಮನೆಯ ಹಿಂಭಾಗದಲ್ಲಿ ಕುಸಿತವಾಗಿದ್ದು, ಸಂಪೂರ್ಣ ನೀರು ಆಕ್ರಮಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಮುಂದಿನ ದಿವಸಗಳಲ್ಲಿ ಇನ್ನಷ್ಟು ಮಳೆ ಜಾಸ್ತಿಯಾದರೆ ಸಾರ್ವಜನಿಕ ರಸ್ತೆಗೂ ತೊಂದರೆಯಾಗಬಹುದು ಎಂದು ತಿಳಿದು ಬಂದಿದೆ.