ಜಾಲ್ಸೂರು – ಅಡ್ಕಾರು ಜುಮ್ಮಾ ಮಸೀದಿ ಮಿಲಾದ್ ಸಮಿತಿ ರಚನೆ

0

ಮುಹಿಯ್ಯೂದ್ಧೀನ್ ಜುಮ್ಮಾ ಮಸೀದಿ ಜಾಲ್ಸೂರು ಅಡ್ಕಾರಿನಲ್ಲಿ ಮಿಲಾದ್ ಸಮಿತಿಯನ್ನು ರಚಿಸಲಾಯಿತು.

ಮಿಲಾದ್ ಸಮಿತಿಯ ನೂತನ ಚೇರ್ಮ್ಯಾನ್ ಆಗಿ ಇಬ್ರಾಹಿಂ ಕದಿಕಡ್ಕ , ಕನ್ವೀನರ್ ಆಗಿ ಅನ್ವರ್ ಪಂಜಿಕಲ್ಲು ಆಯ್ಕೆಯಾದರು.

ಸದಸ್ಯರಾಗಿ ನಸೀರ್ ಪೊಯಕ್ಕರೆ ಕಯ್ಯೂಮ್ ಅಡ್ಕಾರು ಹಾಗು 26 ಮಂದಿಯ ಸಮೀತಿ ರಚಿಸಲಾಯಿತು. ಸೆಪ್ಟೆಂಬರ್ 21 ಮತ್ತು 22ರಂದು ಮಕ್ಕಳ ಕಲಾ ಕಾರ್ಯಕ್ರಮ ನಡೆಯಲಿದೆ.