ಅಜ್ವಾವರ ಸ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಫುಟ್‌ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

0

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ಪಡುವ ಸುಳ್ಯ ತಾ.ಮಟ್ಟದ ಪ್ರೌಢಶಾಲೆ ವಿಭಾಗ 17-ರ ವಯೋಮಾನದ ಬಾಲಕರ ಫುಟ್‌ಬಾಲ್ ಪಂದ್ಯಾಟದಲ್ಲಿ ಸ.ಪ್ರಾ.ಶಾಲೆ ಅಜ್ಜಾವರ ಇಲ್ಲಿಯ ವಿದ್ಯಾರ್ಥಿಗಳು ಸ.ಪ.ಪೂ.ಕಾಲೇಜು ಸುಳ್ಯ ಈ ತಂಡದೊಂದಿಗೆ ಫೈನಲ್ ಪ್ರವೇಶಿಸಿ ದ್ವಿತೀಯ ಸ್ಥಾನ ಪಡೆದಿದೆ.

ಜುನೈದ್ ಉತ್ತಮ ಸ್ಟ್ರೈಕರ್ ಎನ್ನುವ ಬಿರುದು ಪಡೆದುಕೊಂಡರು.