ಪುತ್ತೂರು ತಾಲೂಕಿನ ಈಶ್ವರಮಂಗಲ ಜಾಗೃತ ಹಿಂದು ಜಾಗರಣ ವೇದಿಕೆ ಇದರ ವತಿಯಿಂದ ಈಶ್ವರ ಮಂಗಲದಲ್ಲಿ ನಡೆದ ಬೃಹತ್ ಅಟ್ಟಿ ಮಡಿಕೆ ಸ್ಪರ್ಧೆ ಯಲ್ಲಿ ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲ ಪ್ರಥಮ ಸ್ಥಾನ ಪಡೆದುಕೊಂಡಿತು.