ಭಾರತೀಯ ಜನತಾ ಪಾರ್ಟಿ ಅರಂತೋಡು ಗ್ರಾಮದ ಕಾರ್ಯಕರ್ತರಿಂದ ಅರಂತೋಡು ತೋಟಾಂಪ್ಪಾಡಿ ಉಳ್ಳಕುಲು ದೈವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.