ಇಂದು (ಸೆ.21)ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

0

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ಆಶ್ರಯದಲ್ಲಿ ಇಂದು (ಸೆ.21) ರಾತ್ರಿ
ಪುರುಷರ 62 ಕೆಜಿ ವಿಭಾಗದ ಮುಕ್ತ ಹೊನಲು ಬೆಳಕಿನ
ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ.
ಪಂದ್ಯಾಟವು
ಪಿ.ಎಂ.ಶ್ರೀ.ಸ.ಮಾ.ಹಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಹುಮಾನವಾಗಿ 11,111 ಹಾಗೂ 7,777/ ನಗದು ಮತ್ತು ವೀರ ಮಾರುತಿ ಟ್ರೋಫಿ
ತೃತೀಯ ಮತ್ತು ಚತುರ್ಥಕ್ಕೆ ತಲಾ
3,333/- ನಗದು ಮತ್ತು ವೀರಮಾರುತಿ ಟ್ರೋಫಿ ಮತ್ತು
ಉತ್ತಮ ದಾಳಿಗಾರ, ಹಿಡಿತಗಾರ, ಹಾಗೂ ಸವ್ಯಸಾಚಿ ಪ್ರಶಸ್ತಿ ಇರುವುದಾಗಿ ಸಂಘಟಕರು ತಿಳಿಸಿದ್ದಾರೆ.