ಅ.11 : ಬೆಳ್ಳಾರೆಯಲ್ಲಿ ಚಂದಿರ ಕ್ಲೋತ್ ಡಿಸೈನರ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಶ್ರೀಮತಿ ಸುಜಾತ ಚಂದ್ರಕಾಂತ ಸಾರಕರೆ ಯವರ ಮಾಲಕತ್ವದ ಚಂದಿರ ಕ್ಲೋತ್ ಡಿಸೈನರ್ ಅ.11 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಟೈಲರಿಂಗ್ ಮೆಟೀರಿಯಲ್,ಎಂಬ್ರಾಯಿಡರಿ,ಲೇಡಿಸ್ ಟೈಲರಿಂಗ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.