ಬೈಕ್‌ನ ಕೀ ಸಿಕ್ಕಿದೆ

0

ಸುಳ್ಯದ ಗಾಂಧಿನಗರದಲ್ಲಿರುವ ಕಲ್ಕುಡ ದೈವಸ್ಥಾನದ ವಠಾರದಲ್ಲಿ ಬೈಕ್‌ನ ಕೀಯೊಂದು ಬಿದ್ದು ಸಿಕ್ಕಿದೆ. ಕಳೆದುಕೊಂಡವರು ದೈವಸ್ಥಾನದಲ್ಲಿ ಕೇಳಿ ಪಡೆದುಕೊಳ್ಳಬಹುದು.