ಐವರ್ನಾಡು :ಖಂಡಿಗೆಮೂಲೆಯಲ್ಲಿ ನವರಾತ್ರಿ ಪೂಜೆ

0


ಐವರ್ನಾಡು ಗ್ರಾಮದ ಖಂಡಿಗೆ ಮೂಲೆ ಶೇಷಪ್ಪ ಗೌಡರವರ ಮನೆಯಲ್ಲಿ ಒಂಬತ್ತು ದಿನಗಳಿಂದ ನಿರಂತರವಾಗಿ ನವರಾತ್ರಿ ಪೂಜೆ ಉತ್ಸವ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ಬಾಂಜಿಕೋಡಿ ಇದರ ಸದಸ್ಯರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಊರಿನವರು ,ಹಿರಿಯರು ಹಾಗೂ ಭಕ್ತಾ ಭಿಮಾನಿಗಳು ಉಪಸ್ಥಿತರಿದ್ದರು