ಗಾನಕೋಗಿಲೆ ಕುಟುಂಬ ಮೈಸೂರು ಗಾಯಕ ಕಿರಣ್ ಚಂದ್ರ ನೇತೃತ್ವದಲ್ಲಿ ಅ.27ರಂದು ಸುಳ್ಯದ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆದ ಕರಾವಳಿ ಕೋಗಿಲೆ ಗಾಯನೋತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಶ್ರೀಮತಿ ಸಂಧ್ಯಾ ಮಂಡೆಕೋಲು ರಿಗೆ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.