ಕಡಬ ತಾ. ಯೇನೆಕಲ್ಲು ಗ್ರಾಾಮದ ಉಪ್ಪಳಿಕೆ ಮನೆಯ ಧರ್ಮಪಾಲ ಮತ್ತು ಶ್ರೀಮತಿ ಲೋಕೇಶ್ವರಿ ರವರ ಪುತ್ರಿಿ ಲತಾಶ್ರೀ ರವರ ವಿವಾಹವು ಮಡಿಕೇರಿ ತಾ. ಚೆಂಬು ಗ್ರಾಾಮದ ಬಾಲಂಬಿ (ಚಾಂಬಾಡು) ಮನೆ ದಿ.ಶೇಷಪ್ಪ ಗೌಡ ಮತ್ತು ಶ್ರೀಮತಿ ಇಂದಿರಾವತಿ ರವರ ಪುತ್ರ ಗಿರಿಪ್ರಕಾಶ ರವರೊಂದಿಗೆ ಅ.24ರಂದು ಗೂನಡ್ಕ ಸಜ್ಜನ ಸಭಾ ಭವನ ಬೀಜದಕಟ್ಟೆೆಯಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾಾರವು ಅ.25ರಂದು ವಧುವಿನ ಮನೆಯಲ್ಲಿ ನಡೆಯಿತು.