ಗಾಂಧಿನಗರ ಕೆಪಿಎಸ್ ನ ಆಮಾನ್ ರಾಜ್ಯಮಟ್ಟಕ್ಕೆ ಆಯ್ಕೆ

0

ಸಾರ್ವಜನಿಕ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ 600 ಮೀ ಓಟದಲ್ಲಿ ಸುಳ್ಯ‌ ಗಾಂಧಿನಗರ ಕೆ.ಪಿ.ಎಸ್ ವಿದ್ಯಾಸಂಸ್ಥೆಯ 7 ನೇ ತರಗತಿ ವಿದ್ಯಾರ್ಥಿ ಆಮಾನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯಾನ್ ನಾವೂರು ನಿವಾಸಿ ದಿಲಸಾದ್ ಹಾಗೂ ಶಹಾಜಾದ್ ದಂಪತಿ ಪುತ್ರ.