ನ.29 :ಅನ್ಸಾರಿಯಾ ಗಲ್ಫ್ ಅಡಿಟೋರಿಯಂ ಉದ್ಘಾಟನೆ, ಪ್ರಚಾರ್ಥ ಕರಪತ್ರ ಬಿಡುಗಡೆ

0

ಅನ್ಸಾರಿಯಾ ಜಿಸಿಸಿ ಸಮಿತಿ ವತಿಯಿಂದ ಸುಳ್ಯದಲ್ಲಿ ನಿರ್ಮಾಣಗೊಂಡ ಅನ್ಸಾರಿಯಾ ಗಲ್ಪ್ ಆಡಿಟೋರಿಯಂ ನ.29 ರಂದು ಉದ್ಘಾಟನೆಗೊಳ್ಳಲಿದೆ.
ಇದರ ಪ್ರಚಾರ್ಥ ಕರಪತ್ರ ಬಿಡುಗಡೆ ಕಾರ್ಯಕ್ರಮ ಅನ್ಸಾರಿಯಾ ಸಭಾಂಗಣದಲ್ಲಿ ನ.15 ರಂದು ಬಿಡುಗಡೆಗೊಳಿಸಲಾಯಿತು.


ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ,ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಬಿಡುಗಡೆ ಗೊಳಿಸಿದರು.


ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಅನ್ಸಾರಿಯಾ ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ,ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ಅನ್ಸಾರಿಯಾ ಆಡಿಟೋರಿಯಂ ನಿರ್ಮಾಣ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್‌ ಖಾದರ್ ಪಟೇಲ್,ಅನ್ಸಾರಿಯಾ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಎಸ್ ಎಂ,ಹಾಜಿ ಇಸ್ಮಾಯಿಲ್ ಮಾಂಬ್ಳಿ, ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ,ಅನ್ಸಾರಿಯಾ ಯುಎಇ ಸಮಿತಿ ಸದಸ್ಯರಾದ ಇಕ್ಬಾಲ್ ಕನಕಮಜಲು, ಕಮಾಲ್ ಮಾಂಬ್ಳಿ ,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಹಾಜಿ ಅಬ್ದುಲ್‌ ಶುಕೂರ್, ರಶೀದ್ ಜಟ್ಟಿಪಳ್ಳ, ಹಮೀದ್ ಬೀಜಕೊಚ್ಚಿ,ಹಮೀದ್ ಹಾಜಿ ಎಸ್ ಎ, ಹಾಜಿ ಅಬ್ದುಲ್‌ ಹಮೀದ್ ಜನತಾ,ಹಾಜಿ ಹಸನ್ ಎಆರ್,ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ಕೆಬಿ ಇಬ್ರಾಹಿಂ,ಅಜೀಜ್ ಸಂಗಂ,ಮುಸ್ತಫಾ ಬೀಜಕೊಚ್ಚಿ, ಹಾಜಿ ಅಬ್ದುಲ್‌ ಕಲಾಂ ಕಟ್ಟೆಕ್ಕಾರ್, ಪೈಸಲ್ ಕಟ್ಟೆಕ್ಕಾರ್, ಅಜೀಜ್ ಸಿ ಎ,ಕಲಂದರ್ ಎಲಿಮಲೆ, ಶಮೀರ್ ಮೊಬೈಲ್ ಹಾರ್ಟ್,ಇಕ್ಬಾಲ್ ಸುಣ್ಣಮೂಲೆ,ಅಬ್ದುಲ್‌ ರಜಾಕ್ ಕರಾವಳಿ,ಸಿದ್ದೀಕ್ ಬಿಎ,ನೌಶದ್ ಕೆರೆಮೂಲೆ,
ಭಾಗವಹಿಸಿದ್ದರು.
ಕಾರ್ಯಕ್ರಮ ಅನ್ಸಾರಿಯಾ ವ್ಯವಸ್ಥಾಪಕ ಉವೈಸ್ ಸ್ವಾಗತಿಸಿ, ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.