ಆನಂದ ಗುಡ್ಡೆಮನೆ ನಿಧನ

0

ತೊಡಿಕಾನ ಗ್ರಾಮದ ಆನಂದ ಗುಡ್ಡೆಮನೆ ರವರು ಅಲ್ಪಕಾಲದ ಅಸೌಖ್ಯದಿಂದ ನ.16ರಂದು ನಿಧನರಾದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಸುಮ, ಪುತ್ರಿಯರಾದ ಹರ್ಷಿತಾ, ಯಶಿಕಾ, ಪುತ್ರ ದೀಪಕ್ ಮತ್ತು ಅಪಾರ ಮಿತ್ರರನ್ನು ಅಗಲಿದ್ದಾರೆ.