ಸುಬ್ರಹ್ಮಣ್ಯದ ನಂದಶ್ರೀ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಕಿರಿಭಾಗ ರವರ ಮಾಲಕತ್ವದ ಆದಿಲಕ್ಷ್ಮೀ ಆಟೋಮೊಬೈಲ್ಸ್ ಹಾರ್ಡ್ವೇರ್ಸ್ ಮತ್ತು ಎಲೆಕ್ಟ್ರಿಕಲ್ಸ್ ಶಾಪ್
ನ. 25 ರಂದು ಶುಭಾರಂಭಗೊಳ್ಳಲಿರುವುದು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಇಒ ಅರವಿಂದ ಅಯ್ಯಪ್ಪ ಸುತಗುಂಡಿ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ, ಸುಧೀರ್ ಕುಮಾರ್ ಶೆಟ್ಟಿ, ಡಾ. ರವಿ ಕಕ್ಕೆಪದವು, ಬಿ ನಿರ್ಮಲಾ ಕಾಂಪ್ಲೆಕ್ಸ್ ಮಾಲಕರು ಉಪಸ್ಥಿತರಿರುತ್ತಾರೆ.
ಎಲ್ಲಾ ತರಹದ ವಾಹನಗಳ ಬಿಡಿ ಭಾಗಗಳು ಮತ್ತು ಬ್ಯಾಟರಿಗಳು ಹಾಗೂ ಜೆಸಿಬಿ ಹಿಟಾಚಿ ಮತ್ತು ಘನವಾಹನಗಳ ಸ್ಪೇರ್ ಪಾರ್ಟ್ಸ್ ಗಳು ದೊರೆಯುತ್ತದೆ. ಅಲ್ಲದೆ ಕೃಷಿ ಉಪಕರಣಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದ್ದಾರೆ. ಇದರ ಸಹ ಸಂಸ್ಥೆಯಾದ ಆದಿಲಕ್ಷ್ಮೀ ಟ್ರಾನ್ಸ್ ಪೋರ್ಟ್ ಮತ್ತು ಅರ್ಥ್ ಮೂವರ್ಸ್ ಕಳೆದ ಕೆಲವು ವರ್ಷಗಳಿಂದ ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.