ಹಳೆಗೇಟಿನಲ್ಲಿ ನಂದಿನಿ ಕಾರ್ನರ್ ನವೀಕೃತಗೊಂಡು ಶುಭಾರಂಭ

0

ಸುಳ್ಯ ರಾಜ್ಯ ಹೆದ್ದಾರಿಯ ಹಳೆಗೇಟಿನಲ್ಲಿ ತಿರುಮಲ ಹೋಂಡಾ ಶೋ ರೂಮ್ ಎದುರುಗಡೆ ನಂದಿನಿ ಉತ್ಪನ್ನಗಳ
ನಂದಿನಿ ಕಾರ್ನರ್ ನವೀಕೃತಗೊಂಡು ಶುಭಾರಂಭಗೊಂಡಿದೆ. ನಂದಿನಿ ಹಾಲು ,ಮೊಸರು, ಮಜ್ಜಿಗೆ,ತುಪ್ಪ, ಐಸ್ ಕ್ರೀಮ್, ಪೇಡಾ, ಪನ್ನೀರ್ ಹಾಗೂ ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳು ಲಭ್ಯವಿರುವುದಾಗಿ ಪಾಲುದಾರರು ತಿಳಿಸಿದರು.