ಬಂಟ್ವಾಳ ತಾಲೂಕಿನ ಬಾರೆಬೆಟ್ಟು ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು 91 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಇಂದು ಕಬಡ್ಡಿ ಪಂದ್ಯಾಟ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿದ್ದು, ಈ ಸಮಾರಂಭದಲ್ಲಿ ಸುಳ್ಯ ಪೈಚಾರಿನ ಡಾ.ಬಶೀರ್ ಆರ್.ಬಿ.ಯವರನ್ನು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಗುವುದೆಂದು ತಿಳಿದುಬಂದಿದೆ.