ಕೀ ಗೊಂಚಲು ಕಳೆದು ಹೋಗಿದೆ

0

ಪಂಜ, ಗುತ್ತಿಗಾರು ಹಾಗೂ ಹರಿಹರ ಮಾರ್ಗದಲ್ಲಿ ಕೀ ಗೊಂಚಲು ಕಳೆದು ಹೋಗಿದೆ. ಅದರಲ್ಲಿ ಒಟ್ಟು ನಾಲ್ಕು ಕೀಗಳಿದ್ದು ಬೈಕ್, ಸ್ಕೂಟಿ, ಆಂಬುಲೆನ್ಸ್, ಅಂಗಡಿ ಕೀ ಇರುತ್ತದೆ, ಪರಿಚಯಕ್ಕೆ ಶಿವನ ಫೋಟೋವಿರುತ್ತದೆ.

ಹಾಗೂ ಚಾಮುಂಡೇಶ್ವರಿ ಸರ್ವಿಸ್ ಸ್ಟೇಷನ್ ಕಡಬ ಇದರ ಸ್ಕ್ಯಾನರ್ ಇದ್ದು ಸಿಕ್ಕಿದ್ದಲ್ಲಿ ಹಿಂದಿರುಗಿಸಬೇಕಾಗಿ ಕಳೆದುಕೊಂಡವರು ವಿನಂತಿಸಿದ್ದಾರೆ.
Contect : 8762293953, 9606395301