ಐವರ್ನಾಡು ಗ್ರಾಮದ ಬಾಂಜಿಕೋಡಿ ವಾರ್ಡಿನ ಬಾಂಜಿಕೋಡಿ -ಚೆಮ್ನೂರು ರಸ್ತೆಯ ಪಾರ್ಚೋಡು ಎಂಬಲ್ಲಿ ಕೆಸರು ಮಯವಾಗಿದ್ದ ರಸ್ತೆಯನ್ನು ಊರವರು ಸೇರಿ ಮುರ(ಕೆಂಪು) ಮಣ್ಣು ತರಿಸಿ, ರಸ್ತೆಯನ್ನು ಸರಿ ಮಾಡಲಾಯಿತು.
ಊರವರಾದ ಪ್ರೇಮಾನಂದ ಪಾರ್ಚೋಡು, ದಯಾನಂದ ಪಾರ್ಚೋಡು, ವಿಜಯಾನಂದ ಪಾರ್ಚೋಡು, ಪ್ರವೀಣ್ ಚೆಮ್ನೂರು, ದೀಕ್ಷಿತ್ ಚೆಮ್ನೂರು, ಧೀರಜಿತ್ ಚೆಮ್ನೂರು, ರಂಜಿತ್ ಮೂಲೆತೋಟ, ಶೇಖರ ಖಂಡಿಗೆ ಮೂಲೆ,ನಿಯಾತ್ ಪಾರ್ಚೋಡು ,ಪೂಜಿತ್ ಪಾರ್ಚೋಡು , ತುಷಾರ್ ಪಾರ್ಚೋಡು ಮತ್ತಿತರರು ಹಾಜರಿದ್ದರು.