ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ
ಡಿ.24 ರಂದು ಬಸವೇಶ್ವರ ದೇವಾಲಯ ಭೇಟಿಯಾಗಿ ದೇವರ ದರ್ಶನ ಪಡೆದರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಕಾರ್ಯದರ್ಶಿ ಚಂದ್ರಶೇಖರ ಬಸವನಮೂಲೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ ನಾಳ, ಆಡಳಿತ ಮಂಡಳಿಯ ಶಿವರಾಮ ಪಳ್ಳಿಗದ್ದೆ, ರವಿಂದ್ರ ಕುಮಾರ್ ರುದ್ರಪಾದ, ಅರ್ಚಕ ಗಣೇಶ್ ದೀಕ್ಷಿತ್, ಸ್ಥಳೀಯರಾದ ಶಿವರಾಮ ರೈ, ಸತೀಶ್ ಕೂಜುಗೋಡು, ಪವನ್ ಎಂ.ಡಿ ಮತ್ತಿತರರು ಉಪಸ್ಥಿತರಿದ್ದರು.