ಬೇಂಗಮಲೆ : ತೋಟಕ್ಕೆ ಕಾಡಾನೆ ದಾಳಿ – ಅಪಾರ ಕೃಷಿ ಹಾನಿ

0

ಜಾಲ್ಸುರಿನ ಬೇಂಗಮಲೆ ಎಸ್.ಕೆ. ಜನಾರ್ಧನ ಗೌಡರ ತೋಟಕ್ಕೆ ಜ. ೯ ರಂದು ರಾತ್ರಿ ಒಂಟಿ ಕಾಡಾನೆ ದಾಳಿ ಮಾಡಿ ಅಪಾರ ಕೃಷಿ ಹಾನಿ ಸಂಭವಿಸಿದೆ.