ಕಿವಿಯೋಲೆ ಕಳೆದುಹೋಗಿದೆ February 4, 2025 0 FacebookTwitterWhatsApp ಸುಳ್ಯ ಬಸ್ ನಿಲ್ದಾಣದಿಂದ ದ್ವಾರಕಾ ಹೋಟೆಲ್ ನ ಮಧ್ಯೆ ಕಿವಿಯೋಲೆಯೊಂದು ಕಳೆದುಹೋಗಿದೆ.ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸಬೇಕೆಂದು ಸುಪ್ರಿಯಾ ಎಂಬವರು ವಿನಂತಿಸಿದ್ದಾರೆ.