ಪಂಜ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ ರಿಕ್ಷಾವೊಂದು ಪಲ್ಟಿ ಹೊಡೆದು ಚಾಲಕಿ ಮತ್ತು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ವರದಿಯಾಗಿದೆ.
















ಪಂಜದಿಂದ ಬಳ್ಪದತ್ತ ಹೋಗುತ್ತಿದ್ದ ರಿಕ್ಷಾ ರಸ್ತೆ ಬದಿ ಮಗುಚಿ ಬಿತ್ತು. ರಿಕ್ಷಾ ಚಲಾಯಿಸುತ್ತಿದ್ದ ನಳಿನಿ ಮತ್ತು ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.










