ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪಾಸನ ಫೌಂಡೇಶನ್ ನ ಮುಖ್ಯಸ್ಥ ಸದ್ಗುರುಶ್ರೀ ರಾಮರವರ ಭೇಟಿ

0

ಬೆಂಗಳೂರಿನ ಉಪಾಸನ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮರವರು ಇಂದು (ಫೆ. 8ರಂದು) ಬೆಳಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಅರ್ಚಕರು ಪ್ರಸಾದ ನೀಡಿ ಶ್ರೀಗಳವರನ್ನು ಗೌರವಿಸಿದರು. ಭೇಟಿ ಸಂದರ್ಭ ಶ್ರೀ ಉಪಾಸಕರು ಜೊತೆಗಿದ್ದರು.