ದರ್ಖಾಸ್ತು : ಹೊಡೆದಾಟ ಪೊಲೀಸ್ ದೂರು

0

ಬೆಳ್ಳಾರೆ ಗ್ರಾಮದ ದರ್ಖಾಸ್ತು ಕ್ವಾಟ್ರಸ್ ನಲ್ಲಿ ಹೊಡೆದಾಟವಾಗಿ ಪೊಲೀಸ್ ದೂರು ನೀಡಿದ ಘಟನೆ ನಡೆದಿದೆ.
ಕ್ವಾಟ್ರಸ್ ನಲ್ಲಿ ಎರಡು ಮನೆಗಳ ಮಧ್ಯೆ ನೀರಿನ ವಿಷಯಕ್ಕೆ ಸಂಬಂಧಿಸಿ ಹೊಡೆದಾಟವಾಗಿರುವುದಾಗಿ ತಿಳಿದು ಬಂದಿದೆ.