ಸುಳ್ಯದ ಪ್ರೀತಿ ಮೊಬೈಲ್ಸ್ ನಲ್ಲಿ ವಿವೊ ವಿ50 ಮೊಬೈಲ್ ಬಿಡುಗಡೆ

0

ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂನಲ್ಲಿರುವ ಪ್ರೀತಿ ಮೊಬೈಲ್ಸ್ ನಲ್ಲಿ ನೂತನ ವಿವೊ ವಿ50 ಮೊಬೈಲ್ ಬಿಡುಗಡೆ ಇಂದು ನಡೆಯಿತು.
ಗ್ರಾಹಕರಾದ ರತೀಶನ್ ಅರಂಬೂರು, ದಿನೇಶ್ ಅರಂಬೂರು, ಅರುಣ ದೊಡ್ಡಡ್ಕ, ಪವನ್ ಕುಮಾರ್ ಯು.ಪಿ. ಜೊತೆಯಾಗಿ ಈ ಮೊಬೈಲ್ ಖರೀದಿಸಿದರು. ಇವರು ದ.ಕ.ಜಿಲ್ಲೆಯಲ್ಲೇ ಪ್ರಥಮ ಗ್ರಾಹಕರಾಗಿರುತ್ತಾರೆ.
ಸಂಸ್ಥೆಯ ಮಾಲಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.