“ಇಂಪ್ರೂವೈಸಿಂಗ್ ದ ಸ್ಕೀಮ್ಸ್ ಫಾರ್ ಡೇಟಾ ಇಂಟಿಗ್ರಿಟಿ ಚೆಕ್ ವಿಥ್ ರಿಡ್ಯೂಸ್ಡ್ ಕಮ್ಯೂನಿಕೇಶನ್ ಕಾಸ್ಟ್ ಆಂಡ್ ಕೀ ಮ್ಯಾನೇಜ್ಮೆಂಟ್ ಇನ್ ಕ್ಲೌಡ್ ಎನ್ವಿರಾನ್‌ಮೆಂಟ್” ದಲ್ಲಿ ಅಕ್ಷಯ್ ಕೆ.ಸಿ. ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದೆ.















ಇವರು ಪ್ರಸ್ತುತ ಎಂಐಟಿ ಯ ಇನ್ಫರ್ಮೇಶನ್ ಆಂಡ್ ಕಮ್ಯೂನಿಕೇಷನ್ ಟೆಕ್ನಾಲಜಿ ವಿಭಾಗದಲ್ಲಿ ಸೀನಿಯರ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದು, ಅದೇ ವಿಭಾಗದ ಪ್ರೊಫೆಸರ್ ಡಾ. ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಇದನ್ನು ಮಂಡಿಸಿದ್ದಾರೆ.
ಅಕ್ಷಯ್ ರವರು ನಿವೃತ್ತ ಶಿಕ್ಷಕ ಕೊಡಪ್ಪಾಲ ಚಂದ್ರಶೇಖರ ಭಟ್ ಮತ್ತು ಶ್ರೀದೇವಿ ಸಿ. ಭಟ್ ಅವರ ಪುತ್ರ.










