ಕಲ್ಮಕಾರು ಆನೆ ದಾಳಿಗೆ ಕೃಷಿ ಹಾನಿ

0

ಕಲ್ಮಕಾರು ಗ್ರಾಮದ ಪನ್ನೆಯ ಕೃಷಿಕ ಸತೀಶ್ ಭಟ್ ಕೆ.ಎಸ್ ತೋಟಕ್ಕೆ ಫೆ.24 ರ ರಾತ್ರಿ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿರುವ ಘಟನೆ ವರದಿಯಾಗಿದೆ.

ಹಲವು ತೆಂಗು, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿರುವುದಾಗಿ ತಿಳಿದು ಬಂದಿದೆ.