ಎಲಿಜಾ ಪಿಂಟೋ ನಿಧನ

0

ದ. ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ದಿ. ಬಿನ್ಅಂತೋಣಿ ಪಿಂಟೋ ಅವರ ಧರ್ಮ ಪತ್ನಿ ಎಲಿಜಾ ಪಿಂಟೋ ವಯೋಸಹಜದಿoದ ಸ್ವಗೃಹದಲ್ಲಿ ಮಾ.21 ರಂದು ಬೆಳಿಗ್ಗೆ ನಿಧರಾದರು .

ಅವರಿಗೆ 85 ವರ್ಷ ವಯಸ್ಸಾಗಿತ್ತು .

ಹಾಗೂ ಹಲವಾರು ವರ್ಷಗಳಿಂದ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಲ್ಲುಗುಂಡಿಯ ಸದಸ್ಯರು ಕೂಡಾ ಆಗಿದ್ದರು.

ಮೃತರು ಎಂಡ್ರಿ ಕ್ರಾಸ್ತಾ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.