Home Uncategorized ವಿಶ್ವನಾಥ ರೈ ಕೆಡೆಂಜಿಮೊಗ್ರು ನಿಧನ

ವಿಶ್ವನಾಥ ರೈ ಕೆಡೆಂಜಿಮೊಗ್ರು ನಿಧನ

0

ಕೊಡಿಯಾಲ ಗ್ರಾಮದ ಕೆಡೆಂಜಿಮೊಗ್ರು ಅನವುಗುರಿ ವಿಶ್ವನಾಥ ರೈಯವರು ಮಾ.27 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 82 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶ್ರೀಮತಿ ನಳಿನಿ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಳ್ಳಾರೆ ಪೇಟೆಯಲ್ಲಿ ಸುಮಾರು 35 ವರ್ಷಗಳಿಂದ ಗೂಡಂಗಡಿ ನಡೆಸುತ್ತಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.

NO COMMENTS

error: Content is protected !!
Breaking