Home Uncategorized ನಾಳೆ ಗುತ್ತಿಗಾರಿನಲ್ಲಿ ಶ್ರೀ ಚಾಮುಂಡೇಶ್ವರಿ ಆಟೋ ವರ್ಕ್ಸ್ ಶುಭಾರಂಭ

ನಾಳೆ ಗುತ್ತಿಗಾರಿನಲ್ಲಿ ಶ್ರೀ ಚಾಮುಂಡೇಶ್ವರಿ ಆಟೋ ವರ್ಕ್ಸ್ ಶುಭಾರಂಭ

0

ಗುತ್ತಿಗಾರಿನ ಮುತ್ತಪ್ಪ ನಗರದ ಅಂಕುರಧಾಮ’ ಕಾಂಪ್ಲೆಕ್ಸ್ ನಲ್ಲಿ
ಎಂ. ಕೆ. ಆಟೋ ಮೊಬೈಲ್ಸ್
ಸಹಭಾಗಿತ್ವದಲ್ಲಿ ಶ್ರೀ ಚಾಮುಂಡೇಶ್ವರಿ ಆಟೋ ವರ್ಕ್ಸ್ ಎ.3 ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಜೀಪು, ಪಿಕಪ್, ಕಾರು ಮುಂತಾದ ನಾಲ್ಕು ಚಕ್ರ ವಾಹನಗಳನ್ನು ಉತ್ತಮ ಗುಣಮಟ್ಟದಲ್ಲಿ ರಿಪೇರಿ ಮಾಡಿಕೊಡಲಾಗುವುದು. ಎಂದು ಗಣೇಶ್ ಮುಜೂರು-ಮೇಲ್ಮನೆ,
ಪ್ರವೀಣ ಮೂಜೂರು ತಿಳಿಸಿದ್ದಾರೆ

NO COMMENTS

error: Content is protected !!
Breaking