ಶ್ರೀ ರಕ್ತೇಶ್ವರಿ ಕ್ಷೇತ್ರ ಸೂರ್ತಿಲ ಕಾಯರ್ತೋಡಿಯಲ್ಲಿ ವಾರ್ಷಿಕೋತ್ಸವವು ಮೇ. 21,22ರಂದು ನಡೆಯಿತು.
















ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ಮೇ.21ರಂದು ರಾತ್ರಿ ದುರ್ಗಾಪೂಜೆ, ಮೇ.22ರಂದು ಬೆಳಿಗ್ಗೆ ಗಂಟೆಗೆ ವಾರ್ಷಿಕ ತಂಬಿಲ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು










