ಇಂದು ರಾತ್ರಿ ಜೇನು ಸೊಸೈಟಿ ಬೆಳೆದು ಬಂದ ಹಾದಿ ಬಗ್ಗೆ ಚಂದನ ವಾಹಿನಿಯಲ್ಲಿ ಪ್ರಸಾರ
















ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ದ.ಕ.ಜೇನು ಸೊಸೈಟಿಯ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕ ಹಾಗೂ ಚಾಕೋಲೆಟ್ ನ ಲೋಕಾರ್ಪಣಾ ಕಾರ್ಯಕ್ರಮವು ಮೇ.23 ರಂದು ನಡೆಯಲಿದೆ
ಇಂದು ರಾತ್ರಿ ದೂರದರ್ಶನ ಚಂದನ ವಾಹಿನಿಯಲ್ಲಿ ರಾತ್ರಿ ಘಂಟೆ 8 ರಿಂದ 8.30 ವರೆಗೆ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಸಾಧನೆ ಬಗ್ಗೆ ಹಾಗೂ ಜೇನು ಸೊಸೈಟಿ ಬೆಳೆದು ಬಂದಿರುವ ಹಾದಿಯ ಬಗ್ಗೆ ಮಧು ಪ್ರಪಂಚ ಪ್ರಸಾರವಾಗಲಿದೆ.










