ಸುಳ್ಯದ ರೂಪಾಲಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ಸ್ಕೂಲ್ ಐಟಂಗಳು ಹೋಲ್ ಸೇಲ್ ದರದಲ್ಲಿ

0

ಸುಳ್ಯದ ಬಾಳೆಮಕ್ಕಿಯ ಶುಭಾ ಕಾಂಪ್ಲೆಕ್ಸ್ ನಲ್ಲಿರುವ ರೂಪಾಲಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಲ್ ಐಟಂಗಳು ಹೋಲ್ ಸೇಲ್ ದರದಲ್ಲಿ ಲಭ್ಯವಿದೆ.


ಇದಲ್ಲದೆ ಎಲ್ಲಾ ಕಂಪೆನಿಯ ಸ್ಕೂಲ್ ಬ್ಯಾಗ್, ಕೊಡೆ, ಸ್ಟೇಷನರಿ ಐಟಂಗಳ ಅಪಾರ ಸಂಗ್ರಹವಿದೆ.ಎಲ್ಲಾ ತರಹದ ವೈವಿಧ್ಯಮಯ ಫ್ಯಾನ್ಸಿ ಐಟಂಗಳು, ಗಿಫ್ಟ್ ಗಳು, ಟೈಲರಿಂಗ್ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.