
ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್‌ನ ನೂತನ ಕಟ್ಟಡದ ಉದ್ಘಾಟನೆ ಮೇ. 24ರಂದು ನಡೆದಿದ್ದು, ಕಾನ್ಪರೆನ್ಸ್ ಹಾಲ್ ನ ಉದ್ಘಾಟನೆಯನ್ನು ಸಯ್ಯದ್ ಕೆ.ಎಸ್ ಅಲಿ ತಂಗಳ್ ಕುಂಬೋಳ್ ಮೇ. 26ರಂದು ನೆರವೇರಿಸಿದರು.
















ಜಮಾಅತ್ ಹಾಗೂ ಹಿದಾಯ ಸ್ಕೂಲ್ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಮಂಗಳ, ಜಮಾಅತ್ ಕಾರ್ಯದರ್ಶಿ ಬಶೀರ್ ಕಲ್ಲಪನೆ, ಕೋಶಾಧಿಕಾರಿ ನಾಸಿರ್ ಬಿ.ಜ್, ಹಿರಿಯರಾದ ಹಾಜಿ ಕೆ. ಮಮ್ಮಾಲಿ, ಸ್ಕೂಲ್ ನ ಮಾಜಿ ಸಂಚಾಲಕ ಬಶೀರ್ ಬಿ.ಎ, ಜಮಾಲುದ್ದೀನ್ ಕೆ.ಎಸ್, ಆಶಿಕ್ ಯು.ಎಚ್, ರಹೀಮ್ ಎನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











