ಚಾಲಕ ಪುಟ್ಟಣ್ಣ ಗೌಡ ಕುಳ್ಳಾಜೆ ಹೃದಯಾಘಾತದಿಂದ ನಿಧನ

0

ಕೂತ್ಕುಂಜ ಗ್ರಾಮದ ಕುಳ್ಳಾಜೆ ಪುಟ್ಟಣ್ಣ ಗೌಡ ರವರು ಹೃದಯಾಘಾತದಿಂದ ಮೇ.25 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 50 ವರುಷ ವಯಸ್ಸಾಗಿತ್ತು. ವೃತ್ತಿಯಲ್ಲಿ ಅವರು ಚಾಲಕರಾಗಿದ್ದರು. ಮೃತರು, ಪತ್ನಿ, ತಾಯಿ, ಮಕ್ಕಳು, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.