ಮುರುಳ್ಯ ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ನಾಗತಂಬಿಲ

0


ಮುರುಳ್ಯ ದೇವಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ದೇವಳದ ಅರ್ಚಕ ಸೂರ್ಯ ನಾರಾಯಣ ಕೆ. ರವರ ವೈಧಿಕ ಕಾರ್ಯಕ್ರಮ ಗಳೊಂದಿಗೆ ನಾಗನ ಕಟ್ಟೆಯಲ್ಲಿ ನಾಗ ತಂಬಿಲ ಸೇವೆ ಮೇ ೨೭ ರಂದು ನಡೆಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಪಿ. ಆರ್. ಭಟ್ ದೇವಸ್ಯ ಮತ್ತು ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.ರ

ಎಎಸ್‌ಎಸ್ ಸಾಲಿಯಾನ್ ಅಲೆಕ್ಕಾಡಿ