ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

0

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ಶಾಲಾ ಸಂಸತ್ತಿನ ಚುನಾವಣೆ ಮತಯಂತ್ರ ಉಪಯೋಗಿಸುವ ಮೂಲಕ ನಡೆಯಿತು.

ಶಾಲಾ ನಾಯಕಿಯಾಗಿ ಜನನಿ ಎಸ್ (7ನೇ), ಉಪನಾಯಕನಾಗಿ ಶ್ರೀಜಿತ್ (6ನೇ), ಗ್ರಹ ಮಂತ್ರಿಯಾಗಿ ಮೋಕ್ಷಿತ್ (7ನೇ ), ಉಪ ಗೃಹಮಂತ್ರಿಯಾಗಿ ವೈಭವ (6ನೇ ), ರಕ್ಷಣಾ ಮಂತ್ರಿ ಯೋಗಿತ್ (7ನೇ), ಉಪ ರಕ್ಷಣಾ ಮಂತ್ರಿ ತಹ್ ಝೀಮ್ (6ನೇ), ರಾಕೇಶ್ (6ನೇ ), ಶಿಕ್ಷಣ ಮಂತ್ರಿ ಫಾತಿಮಾತ್ ಶನೂಮ್ (7ನೇ), ಉಪ ಶಿಕ್ಷಣ ಮಂತ್ರಿ ಮೌಲ್ಯ (6ನೇ), ಸಂಯುಕ್ತ (5ನೇ), ಶಿಸ್ತು ಮಂತ್ರಿ ಅರ್ಜುನ (7ನೇ), ಉಪ ಶಿಸ್ತು ಮಂತ್ರಿ ರಾಕೇಶ್ 6ನೇ, ಚೈತನ್ಯ (5ನೇ), ಆರೋಗ್ಯ ಮಂತ್ರಿ ಕನ್ನಿಕ (6ನೇ), ನಿರೀಕ್ಷೆ( 6ನೇ), ಮನ್ವಿತ (6ನೇ ), ಹವಿಶ್ರೀ( 6ನೇ), ಆಹಾರ ಮಂತ್ರಿ ಮಹಮ್ಮದ್ ಹನಸ್ (7ನೇ), ಉಪ ಆಹಾರ ಮಂತ್ರಿ ಚರಿಷ್ಮಾ (7ನೇ), ಲಕ್ಷ್ಮಿ 5ನೇ, ಶ್ರಾವಣ್ಯ (6ನೇ), ಪ್ರಜಿತ (6ನೇ ), ವಾರ್ತ ಮಂತ್ರಿ ಆತ್ಮಿಕ (7ನೇ), ಉಪ ವಾರ್ತಾಮಂತ್ರಿ ಮಣಿಕಂಠ ಜುಂಜ (7ನೇ), ದಿಶಾಶ್ರೀ (5ನೇ), ಸ್ಪರ್ಶ( 6ನೇ), ಸಿಂಚನ ತೊಂಡಿಹಾಳ (6ನೇ), ಕ್ರೀಡಾ ಮಂತ್ರಿ ವಿಜಯ್ ಮಹಾಂತೇಶ್ (7ನೇ), ಉಪ ಕ್ರೀಡಾ ಮಂತ್ರಿ ಜ್ಯೋತಿ (6ನೇ), ಪೂಜಾ 6ನೇ, ವೈಷ್ಣವಿ (6ನೇ), ಕೃಷಿ ಮಂತ್ರಿ ಹಾಲೇಶ (7ನೇ ), ಉಪಕೃಷಿ ಮಂತ್ರಿ ಪ್ರಜ್ವಲ್( 6ನೇ), ನಮೃತ ಐದನೇ, ನಮಿತ (5ನೇ), ನೀರಾವರಿ ಮಂತ್ರಿ ಲೀಕ್ಷಿತ (7ನೇ ), ಉಪ ನೀರಾವರಿ ಮಂತ್ರಿ ಫಕೀರಪ್ಪ (7ನೇ), ಹವೀಶ (6ನೇ), ಸಾಂಸ್ಕೃತಿಕ ಮಂತ್ರಿ ಮಂಜುಳಾ (7ನೇ), ಉಪ ಸಾಂಸ್ಕೃತಿಕ ಮಂತ್ರಿ ಸಮೀಕ್ಷಾ (6ನೇ), ಶರ್ವಾಣಿ ಸೋಮಯಾಜಿ (5ನೇ), ಧನ್ವಿತ (6ನೇ), ಶ್ರೀನಿಕ (6ನೇ ),ನವ್ಯ (6ನೇ ),ಸ್ವಚ್ಛತಾ ಮಂತ್ರಿ ಶ್ರಯ (7ನೇ), ರುಷ್ಮಾ (6ನೇ), ಸರಸ್ವತಿ (7ನೇ ), ಸಮೃಧಾ (6ನೇ), ಅನುಶ್ರೀ (7ನೇ), ಸಿಂಚನ (7ನೇ ), ಲಿಹಾನ್ ಆರನೇ, ನವನೀತ (6ನೇ), ವಿರೋಧ ಪಕ್ಷದ ನಾಯಕಿ ಚಿನ್ಮಯಿ(7ನೇ), ಸದಸ್ಯರು ಅನಾಸ್( 5ನೇ), ಯೋಗಿತ್ (7ನೇ),ವಿಸ್ಮಿತ (7ನೇ),ದೃಶಾ (6ನೇ), ನವನೀತ್ (6ನೇ) ಆಯ್ಕೆಯಾಗಿದ್ದಾರೆ.