ಸುಂದರ ಕನಸುಗಳೊಂದಿಗೆ ಪುಟ್ಟ ಹೆಜ್ಜೆ ಹಾಕಿ
ಕಳೆದ 20 ವರ್ಷಗಳಿಂದ ಚಿನ್ನಾಭರಣ ಕ್ಷೇತ್ರ ದಲ್ಲಿ ಉತ್ತಮ ಅನುಭವದೊಂದಿಗೆ ಈಗ ನಮ್ಮದೇ ಆದ ಪಾಲುದಾರಿಕೆ ಯಲ್ಲಿ ಹೊಸ ಆಯೋಜನೆಯೊಂದಿಗೆ ” ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ ” ಚಿನ್ನಾಭರಣಗಳ ನೂತನ ಮಳಿಗೆ “ಸ್ವರ್ಣಂ ಜ್ಯುವೆಲ್ಸ್ ” ಇದೀಗ ಕೆ .ಎಸ್ ಆರ್. ಟಿ. ಸಿ ಬಸ್ ನಿಲ್ದಾಣದ ಹತ್ತಿರದ ಸುಂತೋಡು ಎಂಪೋರಿಯಂ ಕಾಂಪ್ಲೆಕ್ಸ್ ನಲ್ಲಿ ಜುಲೈ 7 ರಂದು ಉದ್ಘಾಟನೆಗೊಳ್ಳಲಿದೆ.















ಉದ್ಗಾಟನಾ ಸಮಾರಂಭಕ್ಕೆ ವಿಶೇಷ ಗಣ್ಯ ಅತಿಥಿಗಳು ಆಗಮಿಸಲಿದ್ದು, ಈ ಸಮಾರಂಭಕ್ಕೆ ಸುಳ್ಯದ ಜನತೆ ಪಾಲ್ಗೊಳ್ಳಬೇಕಾಗಿ ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










