ಮಾಲ್, ಕಚೇರಿ ನಡೆಸಲು ಯೋಗ್ಯವಾದ ಕಟ್ಟಡ ಸುಳ್ಯದಲ್ಲಿದೆ

0

ಸುಳ್ಯ ಮೊಗರ್ಪಣೆಯಲ್ಲಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿಯ ಪ್ರಧಾನ ಕಚೇರಿಯ ಮೇಲಂತಸ್ತಿನಲ್ಲಿ ಮಾಲ್, ಕಚೇರಿ ಹಾಗೂ ಬೃಹತ್ ಉದ್ಯಮ ನಡೆಸಲು ಸೂಕ್ತವಾದ ಕಟ್ಟಡ ಬಾಡಿಗೆಗಿದೆ. ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ವಿಶಾಲವಾದ ಪಾರ್ಕಿಂಗ್, ವಿದ್ಯುತ್, ನೀರು ಸಹಿತ ಸಕಲ ಸೌಕರ್ಯವಿರುವ ಕಟ್ಟಡ ಇದಾಗಿದ್ದು 8500 ಸ್ವಾಯರ್ ಫೀಟ್ ವಿಶಾಲವಾದ ಕಟ್ಟಡ ಇದಾಗಿದೆ.

ಸಂಪರ್ಕಿಸಲು 9448625314, 9448409590 ಕೋರಿದೆ.